Meaning : ಸಣ್ಣ ಗಂಟು
Example :
ಸುದಾಮಾ ಚಿಕ್ಕ ಗಂಟಿನಲ್ಲಿ ಕಟ್ಟಿದ ಅವಲಕ್ಕಿಯನ್ನು ಕೃಷ್ಣನಿಂದ ಮುಚಿಡುತ್ತಿದ್ದನು
Synonyms : ಚಿಕ್ಕ ಗಂಟು, ಚಿಕ್ಕ ಮೂಟೆ
Translation in other languages :
Meaning : ಸಂಸಾರದ ಎಲ್ಲಾ ಸಾಮಾನುಗಳು
Example :
ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ಅವನು ಗಂಟು ಮೂಟೆ ಕಟ್ಟಿಕೊಂಡು ತನ್ನ ಹಳ್ಳಿಗೆ ನಡೆದನು.
Synonyms : ಗಂಟು ಮೂಟೆ
Translation in other languages :
घर गृहस्थी का सारा सामान।
गर्मी की छुट्टी होते ही वह अपना बोरिया-बिस्तर बाँधकर घर के लिए प्रस्थान किया।