Copy page URL Share on Twitter Share on WhatsApp Share on Facebook
Get it on Google Play
Meaning of word ಖರ್ಚು from ಕನ್ನಡ dictionary with examples, synonyms and antonyms.

ಖರ್ಚು   ನಾಮಪದ

Meaning : ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯಲು ವ್ಯಯ ಮಾಡಿದ ಹಣ ಅಥವಾ ಹಣವನ್ನು ವ್ಯಯ ಮಾಡುವಿಕೆ

Example : ಈ ಕಟ್ಟಡದ ನಿರ್ಮಾಣಕ್ಕೆ ತಗಲಿದ ಖರ್ಚು ಒಂದು ಕೋಟಿ ರೂಪಾಯಿಗಳು.

Synonyms : ವೆಚ್ಚ, ವ್ಯಯ


Translation in other languages :

कोई काम पूरा करने के लिए पारिश्रमिक, मूल्य आदि के रूप में धन देने या लगने की क्रिया।

इस भवन के निर्माण में लाखों रुपये खर्च हो गए।
खरच, खरचा, खर्च, खर्चा, ख़रच, ख़रचा, ख़र्च, ख़र्चा, व्यय

The act of spending money for goods or services.

expending, expenditure

Meaning : ಯಾವುದಾದರೂ ವಸ್ತುವನ್ನು ತಯಾರುಗೊಳಿಸಲು ಉಪಯೋಗಿಸುವ ಹಣ

Example : ಈ ಮನೆಯನ್ನು ಕಟ್ಟಲು ಎಷ್ಟು ಖರ್ಚು ಆಗುತ್ತದೆ

Synonyms : ವ್ಯಯ


Translation in other languages :

उतना धन जितना कोई चीज तैयार करने में लगे।

इस घर को बनवाने में कितनी लागत आयेगी।
खरच, खरचा, खर्च, खर्चा, ख़रच, ख़रचा, ख़र्च, ख़र्चा, परिव्यय, लागत, व्यय

The total spent for goods or services including money and time and labor.

cost