Meaning : ಪೂರ್ಣವಲ್ಲದ ಗ್ರಹಣ
Example :
ಈ ಬಾರಿ ಚಂದ್ರನಲ್ಲಿ ಖಂಡಗ್ರಹಣ ಉಂಟಾಗ ಬಹುದು.
Synonyms : ಆಂಶಿಕ ಗ್ರಹಣ, ಆಂಶಿಕ-ಗ್ರಹಣ, ಆಂಶಿಕಗ್ರಹಣ, ಖಂಡ ಗ್ರಹಣ, ಖಂಡಗ್ರಹಣ, ಖಂಡಗ್ರಾಸ ಗ್ರಹಣ, ಖಂಡಗ್ರಾಸ-ಗ್ರಹಣ, ಖಂಡಗ್ರಾಸಗ್ರಹಣ
Meaning : ಆ ಅವಸ್ಥೆ ಸೂರ್ಯ ಮತ್ತು ಚಂದ್ರನ ಮೇಲೆ ಸ್ವಲ್ಪ ಭಾಗಗಕ್ಕೆ ಮಾತ್ರ ಹಿಡಿಯುತ್ತದೆ
Example :
ಇಂದು ಸೂರ್ಯನಿಗೆ ಗ್ರಹ ಹಿಡಿದಿದೆ.
Synonyms : ಅಂಶ ಗ್ರಹಣ, ಅಂಶ-ಗ್ರಹಣ, ಅಂಶಗ್ರಹಣ, ಖಂಡ ಗ್ರಹಣ, ಭಾಗಗ್ರಹಣ
Translation in other languages :
वह अवस्था जब ग्रहण सूर्य या चंद्रमा के कुछ अंश पर ही लगता है।
आज सूर्य पर अंशग्रहण लगा है।An eclipse in which the eclipsed body is only partially obscured.
partial eclipse