Meaning : ಯಾವುದೇ ವಿಷಯ ಅಥವಾ ಸಂಗತಿಯು ಖಚಿತವಾಗಿರುವುದು ಅಥವಾ ನಿರ್ದಿಷ್ಠವಾಗಿರುವುದನ್ನು ದೃಢಪಡಿಸುವುದು
Example :
ಖಂಡಿತವಾಗಿ ನಾಳೆ ನಿಮ್ಮ ಮನೆಗೆ ಬರುತ್ತೇನೆ.
Synonyms : ಖಂಡಿತವಾಗಿ, ಖಂಡಿತವಾದ, ಖಂಡಿತವಾದಂತ, ನಿಶ್ಚಿತವಾಗಿ, ನಿಶ್ಚಿತವಾದ, ನಿಶ್ಚಿತವಾದಂತ, ನಿಶ್ಚಿತವಾದಂತಹ