Copy page URL Share on Twitter Share on WhatsApp Share on Facebook
Get it on Google Play
Meaning of word ಕ್ರಮವಿಲ್ಲದಂತಹ from ಕನ್ನಡ dictionary with examples, synonyms and antonyms.

ಕ್ರಮವಿಲ್ಲದಂತಹ   ಗುಣವಾಚಕ

Meaning : ಯಾವುದು ವಿಧಾನ ಅಥವಾ ವಿಧಿಯ ಅನುಸಾರ ಸರಿಯಾಗಿಲ್ಲವೋ

Example : ವಿಧಾನವಿಲ್ಲದ ಕಾರ್ಯಗಳು ಹಾಳಾಗುತ್ತವೆ.

Synonyms : ಕ್ರಮವಿಲ್ಲದ, ಕ್ರಮವಿಲ್ಲದಂತ, ರೀತಿಯಿಲ್ಲದ, ರೀತಿಯಿಲ್ಲದಂತ, ರೀತಿಯಿಲ್ಲದಂತಹ, ವಿಧಾನವಿದಲ್ಲ, ವಿಧಾನವಿಲ್ಲದಂತ, ವಿಧಾನವಿಲ್ಲದಂತಹ, ವಿಧಿಯಿಲ್ಲದ, ವಿಧಿಯಿಲ್ಲದಂತ, ವಿಧಿಯಿಲ್ಲದಂತಹ


Translation in other languages :

जो विधान या विधि के अनुसार ठीक न हो।

अविधान कार्य से क्षति होती है।
अविधान, अविधि, अविधिक

Prohibited by law or by official or accepted rules.

An illegal chess move.
illegal

ಕ್ರಮವಿಲ್ಲದಂತಹ   ಕ್ರಿಯಾವಿಶೇಷಣ

Meaning : ಕ್ರಿಯೆಯೊಂದನ್ನು ಯಾವುದೇ ರೀತಿನೀತಿಯಿಲ್ಲದೆ ತಾಳತಂತುವಿಲ್ಲದೆ ಮಾಡುವ ಅಥವಾ ನಡೆಸುವ ಇಲ್ಲವೇ ನಡೆಯುವ ರೀತಿ

Example : ನೀವು ಯಾವುದೇ ಕೆಲಸವನ್ನು ರೀತಿನೀತಿಯಿಲ್ಲದೆ ಮಾಡುತ್ತೀರಿ.

Synonyms : ಕ್ರಮವಿಲ್ಲದೆ, ರೀತಿನೀತಿಯಿಲ್ಲದಂತಹ, ರೀತಿನೀತಿಯಿಲ್ಲದೆ, ವಿಧಿವಿಧಾನವಿಲ್ಲದಂತಹ, ವಿಧಿವಿಧಾನವಿಲ್ಲದೆ


Translation in other languages :

बिना विधि या तौर-तरीके के।

आप कोई भी कार्य विधिहीनतः ही क्यों करते हैं?
कुविधिपूर्वक, बेतरीक़े, विधिहीनतः

In an unsystematic manner.

His books were lined up unsystematically on the shelf.
unsystematically