Copy page URL Share on Twitter Share on WhatsApp Share on Facebook
Get it on Google Play
Meaning of word ಕ್ರಮವಿಲ್ಲದ from ಕನ್ನಡ dictionary with examples, synonyms and antonyms.

ಕ್ರಮವಿಲ್ಲದ   ಗುಣವಾಚಕ

Meaning : ಯಾವುದು ವಿಧಾನ ಅಥವಾ ವಿಧಿಯ ಅನುಸಾರ ಸರಿಯಾಗಿಲ್ಲವೋ

Example : ವಿಧಾನವಿಲ್ಲದ ಕಾರ್ಯಗಳು ಹಾಳಾಗುತ್ತವೆ.

Synonyms : ಕ್ರಮವಿಲ್ಲದಂತ, ಕ್ರಮವಿಲ್ಲದಂತಹ, ರೀತಿಯಿಲ್ಲದ, ರೀತಿಯಿಲ್ಲದಂತ, ರೀತಿಯಿಲ್ಲದಂತಹ, ವಿಧಾನವಿದಲ್ಲ, ವಿಧಾನವಿಲ್ಲದಂತ, ವಿಧಾನವಿಲ್ಲದಂತಹ, ವಿಧಿಯಿಲ್ಲದ, ವಿಧಿಯಿಲ್ಲದಂತ, ವಿಧಿಯಿಲ್ಲದಂತಹ


Translation in other languages :

जो विधान या विधि के अनुसार ठीक न हो।

अविधान कार्य से क्षति होती है।
अविधान, अविधि, अविधिक

Prohibited by law or by official or accepted rules.

An illegal chess move.
illegal

Meaning : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು

Example : ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.

Synonyms : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಪಂಕ್ತಿಯಿಲ್ಲದ, ಶಿಸ್ತಿಲ್ಲದ, ಸಾಲಾಗಿಲ್ಲದ


Translation in other languages :

Not arranged in order.

disordered, unordered