Copy page URL Share on Twitter Share on WhatsApp Share on Facebook
Get it on Google Play
Meaning of word ಕೋವಿ from ಕನ್ನಡ dictionary with examples, synonyms and antonyms.

ಕೋವಿ   ನಾಮಪದ

Meaning : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು

Example : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.

Synonyms : ಗನ್, ತುಪಾಕಿ, ತೋಪು, ಪುಸ್ತೂಲು, ಫಿರಂಗಿ, ಬಂದೂಕ, ರಿವಾಲ್ವರು, ರೈಫಲ್ಲು


Translation in other languages :

चौड़े मुँह की एक प्रकार की तोप।

वह जंजाल से दुश्मन पर वार किये जा रहा था।
जंजाल

Meaning : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ

Example : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.

Synonyms : ಗನ್ನು, ತುಪಾಕಿ, ತೋಪು, ಫಿರಂಗಿ, ಬಂದೂಕ, ಬಂದೂಕು, ರೈಫಲ್ಲು


Translation in other languages :

एक प्रकार का प्रसिद्ध अस्त्र जिससे शत्रु पर गोली चलाई जाती है।

सिपाही के हाथ में बंदूक है।
चकमाकी, बंदूक, बंदूक़, बंदूख, बन्दूक, बन्दूक़, बन्दूख

A weapon that discharges a missile at high velocity (especially from a metal tube or barrel).

gun

Meaning : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಒಂದು ತರಹದ ದೊಡ್ಡ ಬಂದೂಕು

Example : ಅವನು ದೊಡ್ಡ ಬಂದೂಕನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ.

Synonyms : ಗನ್, ತುಪಾಕಿ, ಪಿಸ್ತೂಲು, ಬಂದೂಕ, ರಿವಾಲ್ವರು, ರೈಫಲ್ಲು


Translation in other languages :

पुराने ढंग की एक प्रकार की बड़ी पलीतेदार बंदूक।

वह जंजाल लेकर जंगल की ओर निकल पड़ा।
जंजाल, पलीतेदार बंदूक