Copy page URL Share on Twitter Share on WhatsApp Share on Facebook
Get it on Google Play
Meaning of word ಕೋರಿಕೊಂಡು from ಕನ್ನಡ dictionary with examples, synonyms and antonyms.

ಕೋರಿಕೊಂಡು   ಕ್ರಿಯಾವಿಶೇಷಣ

Meaning : ಇನ್ನೊಬ್ಬರಿಂದ ಯಾವುದೇ ವಸ್ತುವನ್ನು ಅನುಮತಿಯ ಮೇಲೆ ಪಡೆದುಕೊಳ್ಳುವ ರೀತಿ

Example : ಇದನ್ನು ನನ್ನ ತಂದೆಯಿಂದ ಕೋರಿಕೆಯ ಮೇಲೆ ತಂದಿದ್ದೇನೆ.

Synonyms : ಅನುಮತಿ ಪಡೆದು, ಅನುಮತಿಯ ಮೇಲೆ, ಅನುಮತಿಯೊಂದಿಗೆ, ಅಪ್ಪಣೆ ಪಡೆದು, ಒಪ್ಪಿಗೆ ಪಡೆದು, ಒಪ್ಪಿಗೆಯ ಮೇಲೆ, ಕೇಳಿಕೊಂಡು, ಕೋರಿಕೆಯ ಮೇಲೆ


Translation in other languages :

माँग करके या याचना द्वारा।

मैं यह वस्तु माँगकर लाया हूँ।
माँगकर, याचिततः

On the occasion of a request.

Advice was free for the asking.
for the asking, on request