Copy page URL Share on Twitter Share on WhatsApp Share on Facebook
Get it on Google Play
Meaning of word ಕೋರಡಾ from ಕನ್ನಡ dictionary with examples, synonyms and antonyms.

ಕೋರಡಾ   ನಾಮಪದ

Meaning : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)

Example : ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.

Synonyms : ಕೋರಡೆ, ಕೋಲು, ಚಬುಕ, ಚಾಟಿ, ಚಾವಟಿ, ಬಡಿಗೆ, ಬಾರ ಕೋಲು, ಬಾರಕೋಲು


Translation in other languages :

बटे हुए सूत या चमड़े की डोर (जिससे जानवरों आदि को चलाने या भगाने के लिए मारते हैं)।

जानवरों को वश में रखने के लिए चाबुक का इस्तेमाल किया जाता है।
कोड़ा, चाबुक, चुटक, तोदन, शिफा, साँटा, सांटा, हंटर

An instrument with a handle and a flexible lash that is used for whipping.

whip

Meaning : ಒಂದು ಪ್ರಕಾರದ ಚಬುಕ

Example : ಅವರು ಚಾವಟಿಯಿಂದ ಕುದುರೆಗೆ ಹೊಡೆಯುತ್ತಿದ್ದಾರೆ.

Synonyms : ಚಾವಟಿ, ಬಾರಕೋಲು


Translation in other languages :

एक प्रकार का चाबुक।

वह घोड़े को गलके से मार रहा है।
गलका