Copy page URL Share on Twitter Share on WhatsApp Share on Facebook
Get it on Google Play
Meaning of word ಕೊಳ್ಳೆಹೊಡೆ from ಕನ್ನಡ dictionary with examples, synonyms and antonyms.

ಕೊಳ್ಳೆಹೊಡೆ   ಕ್ರಿಯಾಪದ

Meaning : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು

Example : ಅವನು ಜನರನ್ನು ವಂಚಿಸುತ್ತಾನೆ.

Synonyms : ಅಪಹರಿಸು, ಕಸಿದುಕೊಳ್ಳು, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ವಂಚಿಸು, ಸುಲಿದುಕೊಳ್ಳು


Translation in other languages :

धोखा देकर माल ले लेना।

वह लोगों को ठगता है।
ऐंठना, झटकना, झाड़ना, ठगना, मूँड़ना, मूड़ना, मूसना, लूटना

Meaning : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು

Example : ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.

Synonyms : ಅಪಹರಿಸು, ಕದಿ, ಕಳವು ಮಾಡು, ಕಳ್ಳತನ ಮಾಡು, ತುಡುಗು, ಹೊತ್ತುಕೊಂಡು ಹೋಗು


Translation in other languages :

Take by theft.

Someone snitched my wallet!.
cop, glom, hook, knock off, snitch, thieve