Copy page URL Share on Twitter Share on WhatsApp Share on Facebook
Get it on Google Play
Meaning of word ಕೊಳಿವೆ from ಕನ್ನಡ dictionary with examples, synonyms and antonyms.

ಕೊಳಿವೆ   ನಾಮಪದ

Meaning : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು

Example : ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.

Synonyms : ಗೊಟ್ಟ, ಗೌಸಣಗೆ, ನಳಿಗೆ


Translation in other languages :

कुछ रखने के लिए काग़ज़, धातु आदि का बना हुआ बेलनाकार पात्र या डिब्बा।

दुकानदार ने चोंगे में चने दिए।
चोंगा, पुंगा

Conduit consisting of a long hollow object (usually cylindrical) used to hold and conduct objects or liquids or gases.

tube, tubing

Meaning : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

Example : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

Synonyms : ಕೊಳಾಯಿ, ನಲಿಕೆ, ನಲ್ಲಿ, ನಳ, ನಳಿಗೆ, ರಾಜಾನಲ


Translation in other languages :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping