Copy page URL Share on Twitter Share on WhatsApp Share on Facebook
Get it on Google Play
Meaning of word ಕೊಲ್ಲು from ಕನ್ನಡ dictionary with examples, synonyms and antonyms.

ಕೊಲ್ಲು   ಕ್ರಿಯಾಪದ

Meaning : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ

Example : ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.

Synonyms : ಕೊಂದು ಹಾಕು, ಕೊಲೆ ಮಾಡು, ಜೀವ ತೆಗೆ, ಸಾಯಿಸು


Translation in other languages :

Kill intentionally and with premeditation.

The mafia boss ordered his enemies murdered.
bump off, dispatch, hit, murder, off, polish off, remove, slay

Meaning : ಯಾರೋ ಒಬ್ಬರ ಮೂಲಕ ಹೊಡೆದು ಸಾಯಿಸುವ ಪ್ರಕ್ರಿಯೆ

Example : ಮಾಲಿಕನನ್ನು ಕೊಲೆ ಮಾಡಿದ್ದಾರೆ.

Synonyms : ಕೊಲೆ ಮಾಡು ಹತ್ಯ ಮಾಡು, ವಧೆ ಮಾಡು, ಸಾಯಿಸು


Translation in other languages :

किसी के द्वारा मारा जाना।

मालिक की हत्या हुई है।
वह दंगे का शिकार हुआ।
ख़ून होना, खून होना, मारा जाना, मौत के घाट उतरना, वध होना, शिकार होना, हत्या होना, हनन होना

Meaning : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ

Example : ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ

Synonyms : ಕೊಂದು ಹಾಕು, ವಧೆ ಮಾಡು, ಸಂಹಾರ ಮಾಡು, ಸಾಯಿಸು


Translation in other languages :

किसी को बेकाम करके जमीन पर गिराना।

उसने कुश्ती में प्रतिपक्षी को पाँच बार ढाया।
अर्जुन ने महाभारत की लड़ाई में कई शत्रुओं को ढाया।
ढाना, ढाहना

ಕೊಲ್ಲು   ನಾಮಪದ

Meaning : ಹೊಡೆಯುವ ಕ್ರಿಯೆ ಅಥವಾ ಭಾವ

Example : ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು.

Synonyms : ಏಟು, ಕೊಲ್ಲುವಿಕೆ, ಪೆಟ್ಟು, ಬಡಿ, ವಧೆ, ಹೊಡೆ


Translation in other languages :

मारने या प्रहार करने की क्रिया या भाव।

किसी को मारने के लिए हिम्मत चाहिए।
प्रहरण, मारण, मारन, मारना

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking