Meaning : ಕೊನೆಯಾಟದಲ್ಲಿ ಸೆಮಿಫೈನಲ್ ಅಥವಾ ಉಪಾಂತ ಪದ್ಯದಲ್ಲಿ ಗೆದ್ದಂತಹ ಪ್ರತಿಯೋಗಿಗಳು ಅಥವಾ ಪ್ರತಿಯೋಗಿ ದಳಗಳು ಭಾಗವಹಿಸುತ್ತವೆ
Example :
ಕೊನೆಯಾಟದಲ್ಲಿ ಯಾವಾಗಲೂ ಎರಡು ಪ್ರತಿಯೋಗಿಗಳು ಅಥವಾ ಪ್ರತಿಯೋಗಿ ದಳಗಳು ಮಾತ್ರ ಇರುತ್ತವೆ.
Synonyms : ಅಂತಿಮ ನಿರ್ಣಾಯಕ ಆಟ, ಫೈನಲ್, ಫೈನಲ್ಲು
Translation in other languages :
वह अंतिम मैच जिसमें सेमी फाइनल में जीते प्रतियोगी या प्रतियोगी दल भाग लेते हैं।
फाइनल में हमेशा दो ही प्रतियोगी या प्रतियोगी दल पहुँचते हैं।The final match between the winners of all previous matches in an elimination tournament.
final