Subscribe
URL of the page has been copied to clipboard.
Meaning : ಖಡ್ಗಮೃಗದ ಬಾಯಿಯಲ್ಲಿರುವ ಕೋಡು, ಕೊಂಬು
Example : ಖಡ್ಗಮೃಗ ನಮ್ಮ ಕೊಂಬಿನಿಂದ ಮರಗಳ ಮೇಲೆ ದಾಳಿ ಮಾಡುತ್ತಿತ್ತು.
Synonyms : ಕೋಡು
Translation in other languages :हिन्दी English
गैंडे के मुँह पर का सींग।
One of the bony outgrowths on the heads of certain ungulates.
Meaning : ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ
Example : ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.
Synonyms : ಕೊಂಬು ಕಹಳೆ, ತುತ್ತೂರಿ
फूँककर बजाया जाने वाला एक प्रकार का लम्बा बाजा।
A brass musical instrument with a brilliant tone. Has a narrow tube and a flared bell and is played by means of valves.
Meaning : ಊದುವ ಮೂಲಕ ನುಡಿಸುವ ಒಂದು ತರಹದ ವಾದ್ಯ
Example : ಮಕ್ಕಳು ಕೊಂಬನ್ನು ಊದುತ್ತಿತ್ತು.
Synonyms : ಕಹಳೆ
फूँककर बजाया जानेवाला एक प्रकार का बाजा।
A noisemaker (as at parties or games) that makes a loud noise when you blow through it.
Meaning : ಯಾವುದೋ ಒಂದು ವಾದ್ಯವನ್ನು ಊದುವ ಮೂಲಕ ನುಡಿಸುವರು
Example : ಅವನು ಕೊಂಬನ್ನು ಊದುತ್ತಿದ್ದಾನೆ
Translation in other languages :हिन्दी
एक बाजा जो फूँककर बजाया जाता है।
Meaning : ಉದ್ದವಾದ ಒಂದು ಬಗೆಯ ಊದುವ ವಾದ್ಯ
Example : ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.
Synonyms : ಕಹಳೆ, ತುತ್ತೂರಿ
तुरही की तरह का एक बड़ा बाजा।
Meaning : ಪ್ರಾಣಿಗಳ ತಲೆಯ ಎರಡು ಕಡೆಯಿಂದ ಎಳುವ ಕೊಂಬು
Example : ಈ ಎತ್ತುವಿನ ಒಂದು ಕೊಂಬು ಮುರಿದಿದೆ
Synonyms : ಕೂಡು
वे कठोर, लम्बे और नुकीले अवयव जो खुर वाले पशुओं के सिर पर दोनों ओर निकलते हैं।
Install App