Subscribe
URL of the page has been copied to clipboard.
Meaning : ಕೈದಿ ಮುಂತಾದವರನ್ನು ಬಂಧಿಸಲು ಲೋಹದಿಂದ ಮಾಡಿದ ಬೇಡಿಯನ್ನು ಬಳಸುವರು
Example : ಪೊಲೀಸರು ಕಳ್ಳರ ಕೈಗೆ ಕೋಳ ಹಾಕಿದರು.
Synonyms : ಕೋಳ, ಬೇಡಿ, ಸಂಕೋಲೆ
Translation in other languages :हिन्दी English
लोहे के वे कड़े जो कैदी आदि के हाथ बाँधने के लिए उसे पहनाए जाते हैं।
Shackle that consists of a metal loop that can be locked around the wrist. Usually used in pairs.
Install App