Copy page URL Share on Twitter Share on WhatsApp Share on Facebook
Get it on Google Play
Meaning of word ಕೈವಸ್ತ್ರ from ಕನ್ನಡ dictionary with examples, synonyms and antonyms.

ಕೈವಸ್ತ್ರ   ನಾಮಪದ

Meaning : ಒಂದು ದೊಡ್ಡ ದಪ್ಪವಾದ ಬಟ್ಟೆಯು ಶರೀರ ಮುಂತಾದವುಗಳನ್ನು ಒರೆಸಲು ಕೆಲಸಕ್ಕೆ ಬರುವುದು

Example : ಅವನು ಕೈವಸ್ತ್ರದಿಂದ ಮುಖವನ್ನು ಒರೆಸುತ್ತಿದ್ದಾನೆ

Synonyms : ಕರವಸ್ತ್ರ, ಕೈಬಟ್ಟೆ, ಟವೆಲ್ಲು


Translation in other languages :

एक आयताकार मोटा वस्त्र जो शरीर आदि पोछने के काम में आता है।

वह तौलिये से मुँह पोछ रहा है।
अँगोछा, अंगोछा, गमछा, झल्लिका, तौलिया

A rectangular piece of absorbent cloth (or paper) for drying or wiping.

towel

Meaning : ದೇಹವನ್ನು ಒರೆಸಿಕೊಳ್ಳುವುದಕ್ಕಾಗಿ ಉಪಯೋಗಿಸುವ ಚಿಕ್ಕ ವಸ್ತ್ರ

Example : ರೈತನು ತನ್ನ ಕೈವಸ್ತ್ರದಿಂದ ಬೆವರನ್ನು ಹೊರೆಸಿಕೊಳ್ಳುತ್ತಿದ್ದಾನೆ.

Synonyms : ಕೈ ವಸ್ತ್ರ, ಕೈ-ವಸ್ತ್ರ, ಕೈವಸ್ತ್ರಚೌಕ, ಚೌಕ, ಟವಲು, ಟವಲ್


Translation in other languages :

देह पोछने का छोटा कपड़ा या छोटा अंगोछा।

किसान बार-बार अपनी अंगोछी से पसीना पोंछ रहा है।
अँगोछी, अंगोछी, गमछी

A rectangular piece of absorbent cloth (or paper) for drying or wiping.

towel

Meaning : ಸಾಮಾನ್ಯವಾಗಿ ಕೈ,ಮುಖ ಒರೆಸಿಕೊಳ್ಳಲು ಊಟದ ಮೇಜಿನ ಮೇಲೆ ಒಂದು ಚಿಕ್ಕ ಬಟ್ಟೆಯ ತುಂಡು ಇಡುತ್ತಾರೆ

Example : ಊಟ ಮಾಡುವಾಗ ಕೈವಸ್ತ್ರವನ್ನು ತೊಡೆಯ ಮೇಲೆ ಇರಿಸಿಕೊಳ್ಳಬೇಕು

Synonyms : ಕರವಸ್ತ್ರ, ಚೌಕ


Translation in other languages :

हाथ, मुँह पोछने का एक छोटा कपड़ा जो प्रायः खाने की मेज पर रखा जाता है।

खाते समय नैपकिन को गोद में रख लोगे तो कपड़े ख़राब नहीं होंगे।
नैपकिन

A small piece of table linen that is used to wipe the mouth and to cover the lap in order to protect clothing.

napkin, serviette, table napkin