Meaning : ಯಾರಿಗೆ ಕೈ ಇಲ್ಲವೋ ಅಥವಾ ಕೈಯಿಲ್ಲದಂತಹ
Example :
ರಾಯಪುರದಲ್ಲಿ ಒಬ್ಬ ಕೈಯಿಲ್ಲದ ವ್ಯಕ್ತಿಯು ಕಾಲುಗಳಿಂದ ಬರೆದು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾನೆ.
Synonyms : ಕೈಗಳಿಲ್ಲದ, ಕೈಗಳಿಲ್ಲದಂತ, ಕೈಗಳಿಲ್ಲದಂತಹ, ಕೈಯಿಲ್ಲದಂತ, ಕೈಯಿಲ್ಲದಂತಹ
Translation in other languages :