Copy page URL Share on Twitter Share on WhatsApp Share on Facebook
Get it on Google Play
Meaning of word ಕೈಪಂಪು from ಕನ್ನಡ dictionary with examples, synonyms and antonyms.

ಕೈಪಂಪು   ನಾಮಪದ

Meaning : ನೆಲದೊಳಗಿನ ನೀರನ್ನು ತೆಗೆಯಲು ಬಳಸುವ ಯಂತ್ರ, ಇದರಲ್ಲಿ ಕೈನಿಂದ ಒತ್ತಿ ನೀರನ್ನು ತೆಗೆಯಲಾಗುತ್ತದೆ

Example : ಇತ್ತೀಚೆಗೆ ಹಳ್ಳಿ-ಹಳ್ಳಿಗಳಲ್ಲಿ ಕೈಪಂಪುಗಳನ್ನು ನೋಡುತ್ತೇವೆ


Translation in other languages :

ज़मीन से पानी निकालने का यंत्र जिससे हाथ से चाँप कर पानी निकाला जाता है।

आजकल गाँव-गाँव में चाँपाकल है।
चाँपाकल, नल, हैंडपंप, हैण्डपम्प

A pump worked by hand.

hand pump