Copy page URL Share on Twitter Share on WhatsApp Share on Facebook
Get it on Google Play
Meaning of word ಕೈಚೀಲ from ಕನ್ನಡ dictionary with examples, synonyms and antonyms.

ಕೈಚೀಲ   ನಾಮಪದ

Meaning : ಅನೇಕ ವಿಭಾಗಗಳಿರುವ ಒಂದು ಪ್ರಕಾರದ ಚಿಕ್ಕಚೀಲ

Example : ನನ್ನ ಅಜ್ಜಿಯ ಹಣದ ಚೀಲದಲ್ಲಿ ನೂರು ರೂಪಾಯಿಗಳಿವೆ.

Synonyms : ಕಿಸೆ, ಹಣದ ಚೀಲ, ಹಣದ-ಚೀಲ


Translation in other languages :

कई खानों वाली एक प्रकार की छोटी थैली।

मेरे बटुए में मात्र सौ रुपये हैं।
धुकड़ी, पर्स, बटुआ, बटुवा

A pocket-size case for holding papers and paper money.

billfold, notecase, pocketbook, wallet

Meaning : ಪುಸ್ತಕ, ಸಾಮಾನು ಮೊದಲಾದವುಗಳನ್ನು ವಸ್ತ್ರದಲ್ಲಿ ಗಂಟು ಕಟ್ಟುವರು ಅಥವಾ ಗಂಟು ಕಟ್ಟಿ ಇಡುವರು

Example : ತಾತ ರಸೀತಿಗಳನ್ನು ಕೈಚೀಲದಲ್ಲಿ ಕಟ್ಟಿಡುತ್ತಿದ್ದರು.

Synonyms : ಕಟ್ಟುವ ವಸ್ತ್ರ, ದಪ್ತರ ಗಂಟು, ಸುತ್ತಿಕಟ್ಟುವ ಬಟ್ಟೆ


Translation in other languages :

वह कपड़ा जिसमें पुस्तकें, बहियाँ आदि बाँधी जाती हैं या बाँधकर रखी जाती हैं।

दादाजी रसीदों को बस्ते में रखते हैं।
आवरण, बसना, बस्ता, बेठन

Meaning : ಕೈ ಬೆರಳು ಅಥವಾ ಕೈಯಿನ ವರೆಗೂ ಧರಿಸುವ ಬಟ್ಟೆಯು ಚರ್ಮ ಮುಂತಾದವುಗಳನ್ನು ಮುಚ್ಚುತ್ತದೆ

Example : ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ಕೈ ಚೀಲ ಧರಿಸುವರು

Synonyms : ಕೈಗವಸು


Translation in other languages :

हाथ की उँगलियों तथा हथेली में पहनने का कपड़े, चमड़े, आदि का आवरण।

चिकित्सक आपरेशन करते समय दस्ताने का प्रयोग करते हैं।
दस्ताना, हस्त त्राण

Handwear: covers the hand and wrist.

glove

Meaning : ಹುಲ್ಲು ಜೋಳದ ಕಡ್ಡಿ ಮುಂತಾದವುಗಳನ್ನು ಕಟ್ಟಲು ಬಳಸುವ ವಸ್ತು

Example : ಅವನು ಸಣ್ಣ ಹಗ್ಗದ ಜೋಳಿಗೆಗೆ ಜೋಳದ ಕಡ್ಡಿಬೂಸವನ್ನು ತುಂಬುತ್ತಿದ್ದಾನೆ.

Synonyms : ಸಣ್ಣ ಹಗ್ಗದ ಜೋಳಿಗೆ


Translation in other languages :

घास, भूसा आदि बाँधने की जालीनुमा वस्तु।

वह खरिया में भूसा भर रहा है।
खरिया, ठटरी

Meaning : ಬಟ್ಟೆ ಅಥವಾ ಪ್ಲಾಸ್ಟಿಕ್ ಮುಂತಾದವುಗಳನ್ನು ಬಳಸಿ ಸಾಮಾನುಗಳನ್ನು ತುಂಬಲು ಸಹಾಯವಾಗುವಂತೆ ಮೂರು ಕಡೆ ಹೊಲಿದು ಒಂದು ಕಡೆ ಬಾಯಿಯ ಹಾಗೆ ತೆರೆದಿರುವ ಒಂದು ವಸ್ತು

Example : ಚೀಲದ ಕಸಿ ಕಿತ್ತ ಕಾರಣ ಸ್ವಲ್ಪ ಸಾಮಾನುಗಳು ರಸ್ತೆಯಲ್ಲಿ ಚಲ್ಲಿದವು.

Synonyms : ಚೀಲ, ಸಂಚಿ, ಹಡಪ


Translation in other languages :

कपड़े आदि का बना हुआ एक प्रकार का पात्र जिसमें चीज़ें रखी जाती हैं।

थैला फटा होने के कारण कुछ सामान रास्ते में ही गिर गया।
झोला, थैला

A flexible container with a single opening.

He stuffed his laundry into a large bag.
bag