Copy page URL Share on Twitter Share on WhatsApp Share on Facebook
Get it on Google Play
Meaning of word ಕೈಗಳಿಲ್ಲದಂತ from ಕನ್ನಡ dictionary with examples, synonyms and antonyms.

ಕೈಗಳಿಲ್ಲದಂತ   ಗುಣವಾಚಕ

Meaning : ಯಾರಿಗೆ ಕೈ ಇಲ್ಲವೋ ಅಥವಾ ಕೈಯಿಲ್ಲದಂತಹ

Example : ರಾಯಪುರದಲ್ಲಿ ಒಬ್ಬ ಕೈಯಿಲ್ಲದ ವ್ಯಕ್ತಿಯು ಕಾಲುಗಳಿಂದ ಬರೆದು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾನೆ.

Synonyms : ಕೈಗಳಿಲ್ಲದ, ಕೈಗಳಿಲ್ಲದಂತಹ, ಕೈಯಿಲ್ಲದ, ಕೈಯಿಲ್ಲದಂತ, ಕೈಯಿಲ್ಲದಂತಹ


Translation in other languages :

जिसका हाथ न हो या बिना हाथ का।

रायपुर के एक निहत्थे व्यक्ति ने पाँव से लिखकर स्नातक की डिग्री प्राप्त की है।
अकर, अभुज, ठूँठा, निहत्था, बाहुहीन, भुजाहीन

Having no arms.

The armless Venus de Milo.
armless