Copy page URL Share on Twitter Share on WhatsApp Share on Facebook
Get it on Google Play
Meaning of word ಕೇಶ from ಕನ್ನಡ dictionary with examples, synonyms and antonyms.

ಕೇಶ   ನಾಮಪದ

Meaning : ತಲೆಯ ಕೂದಲು

Example : ಕಪ್ಪಾದ, ಉದ್ದವಾದ ಕೂದಲನ್ನು ನೋಡಲು ಸುಂದರವಾಗಿರುತ್ತದೆ.

Synonyms : ಕೂದಲು, ತಲೆಗೂದಲು


Translation in other languages :

सिर के बाल।

काले, लम्बे बाल देखने में अच्छे लगते हैं।
कंज, कुंतल, कुन्तल, केश, चूल, बाल, शिरज, शिरसिज, शिरसिरुह, शिरोज, शिरोरुह, शिरोरूह, सारंग

Growth of hair covering the scalp of a human being.

head of hair, mane

Meaning : ಕೂದಲಿನ ಸಮೂಹ

Example : ಅಮೃತಾಳ ಕೂದಲು ನೋಡಲು ಸುಂದರವಾಗಿ ಮತ್ತು ಉದ್ದವಾಗಿದೆ.

Synonyms : ಕೂದಲು, ಕೇಶರಾಶಿ


Translation in other languages :

बालों का समूह।

नाई की दुकान में जगह-जगह बाल दिखाई दे रहे थे।
केश, केश समूह, केशगुच्छ, बाल, बाल समूह

Meaning : ವೇದಗಳಲ್ಲಿ ಬರುವ ದೇವರನ್ನು ನೀರಿನಜಲದ ಅಧಿಪತಿಯಂದು ನಂಬುವರು

Example : ವೇದಗಳಲ್ಲಿ ವರುಣನ ಪೂಜೆಯನ್ನು ಮಾಡುವರು.

Synonyms : ಅಂಬುರಾಜ, ಇರೇಶ, ಕೇಶಗರ್ಭ, ಜಂಬೂಕ, ಜಲೇಶ್ವರ, ದೈತ್ಯದೇವ, ಧರ್ಮಪತಿ, ನಂದಪಾಲ, ಮಕರಾಶ್ವ, ವರುಣ, ವರುಣ ದೇವ, ಸಲಿಲೇಶ


Translation in other languages :

In Vedism, god of the night sky who with his thousand eyes watches over human conduct and judges good and evil and punishes evildoers. Often considered king of the Hindu gods and frequently paired with Mitra as an upholder of the world.

varuna