Copy page URL Share on Twitter Share on WhatsApp Share on Facebook
Get it on Google Play
Meaning of word ಕೇಬಲ್ from ಕನ್ನಡ dictionary with examples, synonyms and antonyms.

ಕೇಬಲ್   ನಾಮಪದ

Meaning : ದೂರದರ್ಶನದ ಪ್ರಣಾಲಿಯು ಕೇಲಬ್ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾರೆ

Example : ಕೇಬಲ್ ಬಂದಾಗಿನಿಂದ ನಾವು ನಮ್ಮ ಮನೆಯಲ್ಲೇ ಕುಳಿತು ದೇಶ ವಿದೇಶದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.


Translation in other languages :

एक दूरदर्शन प्रणाली जो केबल पर प्रसारित होती है।

केबल के आने से हम देश-विदेश के कार्यक्रम घर बैठे देख सकते हैं।
केबल

A television system that transmits over cables.

cable, cable system, cable television, cable television service

Meaning : ವಿದ್ಯುತ್ ಅಥವಾ ಪ್ರಕಾಶಮಾನವಾದ ಸಂಕೇತಗಳು ಅಥವಾ ವಿದ್ಯುತ್ ತಂತಿಗಳ ಮೂಲಕ ಪ್ರಸಾರ ಮಾಡುವ ವಾಹಕ

Example : ಕೇಬಲ್ ಸರಿಯಾಗಿ ಬರದ ಕಾರಣ ನಾನು ನನ್ನ ನೆಚ್ಚಿನ ಧಾರವಾಹಿಯನ್ನು ನೋಡಲು ಆಗಲಿಲ್ಲ.


Translation in other languages :

वैद्युत या प्रकाशीय संकेतों या विद्युत शक्ति का प्रसारण करने वाला एक परिचालक या कंडक्टर।

केबल काम नहीं कर रहा है।
केबल

A conductor for transmitting electrical or optical signals or electric power.

cable, line, transmission line

Meaning : ಒಂದು ದಪ್ಪದಾದ ಪ್ಲಾಸ್ಟೀಕ್ ಒಳಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ತಂತಿಗಳನ್ನು ಒಟ್ಟಾಗಿ ಒಂದರಲ್ಲೇ ಸೇರಿಸಿ ನಂತರ ಅದನ್ನು ಮಡಿಚಿ ತಯಾರು ಮಾಡಿರುವ ರಚನೆ

Example : ನೆಲದ ಒಳಗೆ ಕೇಬಲ್ ನನ್ನು ಹಾಕಿದ್ದಾರೆ.

Synonyms : ಕೇಬಲ್ಲು, ಭೂಗರ್ಭತಂತಿ


Translation in other languages :

वह मोटा तार जो दो या दो से अधिक तारों को लम्बाई में साथ-साथ जोड़कर, मरोड़कर या गूँथकर तैयार किया जाता है।

यहाँ ज़मीन के अंदर केबल बिछाया जा रहा है।
केबल

A very strong thick rope made of twisted hemp or steel wire.

cable