Copy page URL Share on Twitter Share on WhatsApp Share on Facebook
Get it on Google Play
Meaning of word ಕೇಂದ್ರಬಿಂದು from ಕನ್ನಡ dictionary with examples, synonyms and antonyms.

ಕೇಂದ್ರಬಿಂದು   ನಾಮಪದ

Meaning : ಯಾವುದೋ ಒಂದು ವಸ್ತುವಿನಲ್ಲಿ ನಿಮಗೆ ಅಭಿರುಚಿ ಇರುವುದು ಅಥವಾ ಅದರ ಮೇಲೆ ನಿಮ್ಮ ಗಮನ ಹೋಗುತ್ತಿರುವುದು

Example : ಮೈದಾನದಲ್ಲಿ ಆಟ ಆಡುತ್ತಿರುವ ಆಟಗಾರರು ಪ್ರೇಕ್ಷಕರ ಆಕರ್ಶಣೆಯ ಕೇಂದ್ರಬಿಂದು ಆಗಿರುತ್ತಾರೆ.


Translation in other languages :

वह वस्तु जिसमें आपकी रुचि हो या जिस पर आपका ध्यान केंद्रित हो।

मैदान में खेल रहे खिलाड़ी दर्शकों के आकर्षण का केंद्र होते हैं।
केंद्र, केन्द्र

The object upon which interest and attention focuses.

His stories made him the center of the party.
center, center of attention, centre, centre of attention