Copy page URL Share on Twitter Share on WhatsApp Share on Facebook
Get it on Google Play
Meaning of word ಕೆಳಗಿನ from ಕನ್ನಡ dictionary with examples, synonyms and antonyms.

ಕೆಳಗಿನ   ಗುಣವಾಚಕ

Meaning : ಯಾವುದು ಜಾತಿ, ಪಥ, ಗುಣ ಮೊದಲಾದವುಗಳಲ್ಲಿಗೆ ಸಂಬಂಧಿಸಿದ್ದು

Example : ಮೇಲ್ವರ್ಗದ ಜನರು ಯಾವಾಗಲು ಕೆಳವರ್ಗದ ಜನರನ್ನು ಅಸಡ್ಡೆಯಿಂದ ನೋಡುತ್ತಾರೆ.

Synonyms : ಕೀಳುತರಗತಿಯ, ಕೆಳವರ್ಗ, ನಿಮ್ನ


Translation in other languages :

जो जाति, पद, गुण आदि में घटकर हो।

उच्च वर्ग सदैव निम्न वर्ग को प्रताड़ित करता रहा है।
अंत्य, अन्त्य, अवकृष्ट, निम्न, नीचा

Of low or inferior quality.

inferior

Meaning : ಯಾವುದು ತುಂಬಾ ಮೇಲಿನವರೆವಿಗೂ ಹೋಗಿಲ್ಲವೋ

Example : ಮಕ್ಕಳು ಪಾಠಶಾಲೆಯ ಕೆಳಗಿನ ಗೋಡೆಯನ್ನು ಹಾರಿ ಹೋಗುತ್ತಿದ್ದಾರೆ.


Translation in other languages :

जो अधिक ऊपर तक न गया हो।

बच्चे पाठशाला की नीची दीवार फाँद कर जा रहे हैं।
अतुंग, नीचा

Meaning : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು

Example : ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.

Synonyms : ಕ್ಷುದ್ರ, ತಗ್ಗಾದ


Translation in other languages :

जिसके तल से उसके आसपास का तल ऊँचा हो या जो कुछ उतार या गहराई में हो।

नंदा देवी एवरेस्ट की अपेक्षा नीचा शिखर है।
अतुंग, अनुच्च, अनुन्नत, अनुन्नत्त, अनूर्ध्व, निभृत, निम्न, नीचा

Of relatively low or level country.

lowland

Meaning : ಕೆಳಗಡೆ ಇರುವಿಕೆ ಅಥವಾ ಕೆಳಗಿನ ಅಥವಾ ಕೆಳಗಿನ ಅವಸ್ಥೆ, ಪದ, ಸ್ಥಿತಿ

Example : ಈ ಬಾಗಿಲಿನ ಕೆಳಗಿನ ಭಾಗ ಮುರಿದಿದೆ. ಊರಿನ ತಗ್ಗಾದ ಪ್ರದೇಶದಲ್ಲಿ ಮನೆಗಳಲ್ಲಿ ಮಳೆ ನೀರು ತುಂಬಿದೆ.

Synonyms : ತಗ್ಗಾದ


Translation in other languages :

अवस्था, पद, स्थिति आदि के विचार से निम्न स्तर पर या नीचे होने वाला या नीचे का।

इस किवाड़ का निचला हिस्सा सड़ गया है।
अवम, निचला

Situated at the bottom or lowest position.

The bottom drawer.
bottom