Meaning : ಮುಳ್ಳುಗಳಿಂದ ಕೂಡಿದ ಅಥವಾ ಉಪಯೋಗವಿಲ್ಲದ ಚಿಕ್ಕ-ಚಿಕ್ಕ ಪೊದೆಗಳ ಸಮೂಹ
Example :
ಕೆಲಸಗಾರರು ಮೈದಾನದಲ್ಲಿರುವ ಕೆಳಕುರುಚುಲುಗಳನ್ನು ತೆಗೆದುಹಾಕುತ್ತಿದ್ದಾರೆ
Synonyms : ಅಡಿಕುರುಚಲು, ಕೆಳಸಸ್ಯ
Translation in other languages :
काँटेदार या व्यर्थ के पेड़-पौधों का समूह।
मजदूर मैदान में उगे झाड़-झंखाड़ को साफ कर रहा है।The brush (small trees and bushes and ferns etc.) growing beneath taller trees in a wood or forest.
underbrush, undergrowth, underwood