Subscribe
URL of the page has been copied to clipboard.
Meaning : ತುಂಬಾ ಸಮಯದ ವರೆಗೂ ಬಿಸಿ ಮಾಡಿದ ಹಾಲಿನ ಮೇಲೆ ಕಟ್ಟುವ ಪದರ
Example : ಬೆಕ್ಕು ಹಾಲಿನ ಕೆನೆಯನ್ನೆಲ್ಲಾ ತಿಂದು ಹಾಕಿದೆ.
Synonyms : ಹಾಲಿನ ಕೆನೆ
Translation in other languages :हिन्दी English
देर तक गरम किए हुए दूध के ऊपर जमा हुआ सार भाग।
The part of milk containing the butterfat.
Meaning : ಕುದುರೆಯ ಮಾತು
Example : ಇಂದು ಕುದುರೆ ತುಂಬಾ ಕೆನೆಯುತ್ತಿದೆ.
Synonyms : ಕಿಳಿರು, ಹೇಕರಿಸು
घोड़े का बोलना।
Make a characteristic sound, of a horse.
Install App