Meaning : ಯಾರನ್ನು ಜನರು ಕೆಟ್ಟವರೆಂದು ಕರೆಯುತ್ತಾರೋ ಅಥವಾ ಯಾರಿಗೆ ಕೆಟ್ಟ ಹೆಸರು ದೊರೆತ್ತಿದೆಯೋ
Example :
ಕೆಟ್ಟ ಹೆಸರುಳ್ಳ ಜನರ ನಡುವೆ ಇದ್ದರೆ ನಮಗೂ ಕೂಡ ಕೆಟ್ಟ ಹೆಸರು ಬರುತ್ತದೆ.
Synonyms : ಅಪಕೀರ್ತಿ ಪಡೆದವ, ಅಪಕೀರ್ತಿ-ಪಡೆದವ, ಕೆಟ್ಟ-ಹೆಸರುಳ್ಳ ಕಲಂಕಿತ
Translation in other languages :
Meaning : ಕೆಟ್ಟ ಹೆಸರನ್ನು ಹೊಂದಿರುವಂತಹ
Example :
ಕೆಟ್ಟ ಹೆಸರುಳ್ಳ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು.
Synonyms : ಅಪಕೀರ್ತಿ ಪಡೆದ, ಅಪಕೀರ್ತಿ ಪಡೆದಂತ, ಅಪಕೀರ್ತಿ ಪಡೆದಂತಹ, ಕಲಂಕಿತ, ಕಲಂಕಿತನಾದ, ಕಲಂಕಿತನಾದಂತ, ಕಲಂಕಿತನಾದಂತಹ, ಕೆಟ್ಟ ಹೆಸರುಳ್ಳಂತ, ಕೆಟ್ಟ ಹೆಸರುಳ್ಳಂತಹ
Translation in other languages :