Copy page URL Share on Twitter Share on WhatsApp Share on Facebook
Get it on Google Play
Meaning of word ಕೂಲಿ from ಕನ್ನಡ dictionary with examples, synonyms and antonyms.

ಕೂಲಿ   ನಾಮಪದ

Meaning : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ

Example : ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ

Synonyms : ಕಂಬಳ, ವೇತನ


Translation in other languages :

मजदूर को मिलनेवाला पारिश्रमिक।

वह प्रतिदिन सौ रूपए मजदूरी लेता है।
उजरत, मजदूरी, मज़दूरी, मजूरी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

Meaning : ವಸ್ತುಗಳನ್ನು ಹೊತ್ತು ಸಾಗಿಸಲು ನೀಡುವ ಕೂಲಿ

Example : ಕೂಲಿಯವನು ನೂರು ಸಿಮೆಂಟು ಚೀಲ ಹೊತ್ತಿದ್ದಕ್ಕೆ ನೂರು ರೂ ಕೂಲಿಯನ್ನು ಕೇಳುತ್ತಿದ್ದಾನೆ.


Translation in other languages :

लादने की मज़दूरी।

मज़दूर सौ बोरी सिमेंट की लदाई सौ रुपए माँग रहे हैं।
लदाई, लदौनी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

Meaning : ದುಡುಮೆಗಾಗಿ ನೀಡುವ ಪ್ರತಿಫಲ

Example : ಕೂಲಿಯವನು ಕಬ್ಬನ್ನು ಹೊರಲು ಐನೂರು ರೂಪಾಯಿ ಕೂಲಿ ಕೇಳುತ್ತಿದ್ದಾನೆ.

Meaning : ದುಡಿಮೆಗಾಗಿ ನೀಡುವ ಪ್ರತಿಫಲ

Example : ತಾರಾಭಾಯಿಗೆ ಎಂಭತ್ತು ರೂಪಾಯಿಗಳ ಕೂಲಿ ದೊರೆಯುತ್ತದೆ.

Synonyms : ದಿನಗೂಲಿ, ದಿನಭತ್ಯ


Translation in other languages :

ढोने की मजदूरी।

मजदूर गन्ने की ढुलाई पांच सौ रुपये माँग रहे हैं।
ढुलाई, ढोवाई

एक दिन की मज़दूरी।

ताराबाई को अस्सी रुपये दिहाड़ी मिलती है।
अजूरा, आह्निक, दिनभृति, दिनिका, दिहाड़ी, दैनिक, नफरी, नफ़री, रोज, रोज़, रोज़ी, रोजी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

Meaning : ಕೆಲಸಗಾರ ನಿಲ್ದಾಣದಲ್ಲಿ ಯಾತ್ರಿಕರ ಸಮಾನುಗಳನ್ನು ವಾಹನದಲ್ಲಿ ಇಡಲು ಅಥವಾ ತೆಗೆಯುವಂತಹ ಕೆಲಸ ಮಾಡುವನು

Example : ರೈಲು ಗಾಡಿ ನಿಲ್ಲುತ್ತಿದ್ದಂತೆ ಕೂಲಿ ಬೋಗಿ ಒಳಿ ಓಡಿದ.


Translation in other languages :

वह मजदूर जो स्टेशन पर यात्रियों का सामान वाहन में चढ़ाने या उतारने का काम करता है।

रेलगाड़ी के रुकते ही कुली डिब्बों की ओर दौड़े।
क़ुली, कुली

A person employed to carry luggage and supplies.

porter

Meaning : ಭಾರವಾದ ಸಮಾನುಗಳನ್ನು ಹೊತ್ತು ನಡೆಯುವ ಕೂಲಿಯವ

Example : ರೈಲು ನಿಲ್ದಾಣದಲ್ಲಿ ಕೂಲಿಗಳು ಮುಷ್ಕರ ಮಾಡುತ್ತಿದ್ದಾರೆ.


Translation in other languages :

बोझा ढोनेवाला मज़दूर।

मंडी में हमालों ने हड़ताल कर दी है।
हमाल, हम्माल

Meaning : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ

Example : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.

Synonyms : ಆಳು, ಕಾರ್ಮಿಕ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ


Translation in other languages :

वह जो दूसरों के लिए शारीरिक श्रम का कार्य करके अपना पेट पालता हो।

मजदूर नहर की खुदाई कर रहे हैं।
कमकर, कर्मी, कामगार, कार्मिक, मजदूर, मज़दूर, मजूर, मुटिया, श्रमजीवी, श्रमिक

An employee who performs manual or industrial labor.

working man, working person, workingman, workman

Meaning : ಕೂಲಿ ಮಾಡುವ ಕೆಲಸ

Example : ರಾಜು ಮನೆ ಮನೆಗೆ-ಮನೆಗೆ ಹೋಗಿ ಕೂಲಿ ಮಾಡಿ ತನ್ನ ಪರಿವಾರದವರ ಪಾಲನೆ-ಪೋಷಣೆ ಮಾಡುತ್ತಿದ್ದನು

Synonyms : ಜೀತ, ಮಜೂರಿ


Translation in other languages :

मजदूर का काम।

चिखुरी घर-घर मज़दूरी करके अपने परिवार का भरण-पोषण करता है।
मजदूरी, मज़दूरी, मजूरी, विधा

Productive work (especially physical work done for wages).

His labor did not require a great deal of skill.
labor, labour, toil

Meaning : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ

Example : ನೌಕರನು ವೇತನವನ್ನು ಪಡೆಯುತ್ತಿದ್ದಾನೆ.

Synonyms : ಕಂಬಳ, ವೇತನ, ಸಂಬಳ


Translation in other languages :

कौड़ियों में चुकाई जाने वाली मजदूरी।

मजदूर कौड़ियाही ले रहे हैं।
कौड़ियाही

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage