Copy page URL Share on Twitter Share on WhatsApp Share on Facebook
Get it on Google Play
Meaning of word ಕೂರು from ಕನ್ನಡ dictionary with examples, synonyms and antonyms.

ಕೂರು   ಕ್ರಿಯಾಪದ

Meaning : ತಮ್ಮ ನಿತಂಬಗಳ ಮೇಲೆ ವಿಶ್ರಮಿಸುವ ಒಂದು ಬಗೆ

Example : ಪ್ರಮುಖರೆಲ್ಲರೂ ಬಂದಿದ್ದು ಆಗಲೇ ಸಭೆಯಲ್ಲಿ ಕುಳಿತುಕೊಂಡಿದ್ದಾರೆ.

Synonyms : ಆಸೀನಗ್ರಸ್ತನಾಗು, ಆಸೀನಗ್ರಸ್ತರಾಗು, ಆಸೀನಗ್ರಸ್ತಳಾಗು, ಆಸೀನಗ್ರಸ್ತವಾಗು, ಆಸೀನನಾಗು, ಆಸೀನರಾಗು, ಆಸೀನಳಾಗು, ಆಸೀನವಾಗು, ಕುಳಿತುಕೊ, ಕುಳಿತುಕೊಳ್ಳು


Translation in other languages :

शरीर का नीचेवाला आधा भाग किसी आधार पर टिकाकर या रखकर पट्ठों के बल स्थित होना।

मेहमान बैठकखाने में बैठे हैं।
आसन ग्रहण करना, आसन लेना, आसीन होना, तशरीफ रखना, तशरीफ़ रखना, बिराजना, बैठना, विराजना

Be seated.

sit, sit down

Meaning : (ಚೆನ್ನಾಗಿ) ಕೂತಿರುವ ಅಥವಾ ಅಂಟಿಕೊಂಡಿರುವ

Example : ಟೈಲ್ಸ್ ಈಗ ಚೆನ್ನಾಗಿ ನೆಲಕ್ಕೆ ಅಂಟಿಕೊಂಡಿದೆ.

Synonyms : ಅಂಟು


Translation in other languages :

(अच्छी तरह से) स्थिर होना या एक स्थिति में होना।

टाइल अब फर्श पर बैठ गया है।
जमना, बैठना

Settle into a position, usually on a surface or ground.

Dust settled on the roofs.
settle, settle down

Meaning : ಒಳ್ಳೆಯ ರೀತಿ ಕೂರುವಂತೆ ಮಾಡುವ ಪ್ರಕ್ರಿಯೆ

Example : ರಾಜನ ಅರಮನೆಗೆ ಹಾಗಿದ ಟೈಲ್ಸ್ ಚನ್ನಾಗಿ ಅಂಟಿಕೊಂಡಿದೆ.

Synonyms : ಅಂಟು


Translation in other languages :

अच्छी तरह से स्थिर करना।

राजगीर फर्श पर टाइल बैठा रहा है।
बैठाना