Meaning : ಅದನ್ನು ಹೊಂದಿದಂತವರು ಅದಕ್ಕೆ ಸಂಬಂಧಿಸಿದ ಮೌಲ್ಯಕ್ಕೆ ಹಕ್ಕುದಾರರಾಗಿರುವಂತಹ, ಮುದ್ರಿತವಾದಂತ ಕಾಗದದ ಇಲ್ಲವೇ ಲೋಹದ ಇಲ್ಲವೇ ಪ್ಲ್ಯಾಸ್ಟಿಕ್ನ ಚಿಕ್ಕ ರಸೀದಿಯಂತಹ ಗುರುತಿನ ನಿಶಾನೆ
Example :
ಮೊದಲು ಅಂಚೆಕಛೇರಿಯಲ್ಲೂ ಕೂಪನ್ನು ಕೊಡುವ ಪರಿಪಾಠವಿರಲಿಲ್ಲ.
Synonyms : ಕೂಪನ್
Translation in other languages :
वह मुद्रित पत्र का टुकड़ा जो इस बात का सूचक होता है कि इसके स्वामी को अमुक वस्तु इतनी मात्रा में पाने का अधिकार है।
हमने भोजनालय में भोजन करने के लिए पहले पचास-पचास रुपए के कूपन लिए।