Meaning : ಭವಿಷ್ಯಕ್ಕಾಗಿ ಏನನ್ನಾದರೂ ಉಳಿಸದಂತಹ
Example :
ಜೀವನದಲ್ಲಿ ಏನನ್ನೂ ಉಳಿಸದ ವ್ಯಕ್ತಿಯು ಕಳ್ಳತನಕ್ಕೂ ಹೆದರುವುದಿಲ್ಲ.
Synonyms : ಉಳಿಸದ, ಉಳಿಸಿದಂತ, ಉಳಿಸಿದಂತಹ, ಕೂಡಿಡದ, ಕೂಡಿಡದಂತಹ
Translation in other languages :
भविष्य के लिए संचय न करने वाला।
अश्वस्तनिक व्यक्ति को कम से कम चोरी का तो डर नहीं होता है।