Copy page URL Share on Twitter Share on WhatsApp Share on Facebook
Get it on Google Play
Meaning of word ಕುಷ್ಠ from ಕನ್ನಡ dictionary with examples, synonyms and antonyms.

ಕುಷ್ಠ   ನಾಮಪದ

Meaning : ರಕ್ತ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ಪ್ರಸಿದ್ಧವಾದ ರೋಗ

Example : ಕುಷ್ಠ ಚರ್ಮಕ್ಕೆ ಸಂಬಂಧಿಸಿದ ರೋಗ.ಕುಷ್ಠ ರೋಗ ನಿವಾರಣೆಯು ಈಗ ಅಸಾಧ್ಯವಾಗಿಲ್ಲ.

Synonyms : ಕುಷ್ಟ ಚರ್ಮ, ಕುಷ್ಠರೋಗ, ಕೊಟ್ಟ, ಕೋಷ್ಠ, ತಾಮ್ರರೋಗ, ತೊಣ್ಣು, ತೊನ್ನು, ದುಶ್ಚರ್ಮ, ಪಾಂಡುರ, ಬಿಳಿತೊನ್ನು, ಸಿಧ್ಮ


Translation in other languages :

रक्त और त्वचा का एक प्रसिद्ध रोग।

कोढ़ अब असाध्य नहीं है।
कुष्ट, कुष्ट रोग, कुष्ट-रोग, कुष्टरोग, कुष्ठ, कुष्ठ रोग, कुष्ठ-रोग, कुष्ठरोग, कोढ़

Meaning : ರಕ್ತ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ರೋಗದಲ್ಲಿ ಚರ್ಮಗಳು ಎದ್ದು ವಿಕಾರವಾಗಿ ಕಾಣುವುದು

Example : ಸರ್ಕಾರಿ ಆಸ್ಪತ್ರೆಯಲ್ಲಿ ಕುಷ್ಠರೋಗಕ್ಕೆ ಉಚಿತವಾಗಿ ಔಷದಿ ನೀಡುತ್ತಾರೆ

Synonyms : ಕುಷ್ಠರೋಗ


Translation in other languages :

रक्त और त्वचा का एक रोग जिसमें अंग गलकर गिरने लगते हैं।

गलित कुष्ठ के कारण उनके हाथ की उँगलियाँ गल गई हैं।
गलित कुष्ठ