Copy page URL Share on Twitter Share on WhatsApp Share on Facebook
Get it on Google Play
Meaning of word ಕುಳಿತುಕೊ from ಕನ್ನಡ dictionary with examples, synonyms and antonyms.

ಕುಳಿತುಕೊ   ಕ್ರಿಯಾಪದ

Meaning : ತಮ್ಮ ನಿತಂಬಗಳ ಮೇಲೆ ವಿಶ್ರಮಿಸುವ ಒಂದು ಬಗೆ

Example : ಪ್ರಮುಖರೆಲ್ಲರೂ ಬಂದಿದ್ದು ಆಗಲೇ ಸಭೆಯಲ್ಲಿ ಕುಳಿತುಕೊಂಡಿದ್ದಾರೆ.

Synonyms : ಆಸೀನಗ್ರಸ್ತನಾಗು, ಆಸೀನಗ್ರಸ್ತರಾಗು, ಆಸೀನಗ್ರಸ್ತಳಾಗು, ಆಸೀನಗ್ರಸ್ತವಾಗು, ಆಸೀನನಾಗು, ಆಸೀನರಾಗು, ಆಸೀನಳಾಗು, ಆಸೀನವಾಗು, ಕುಳಿತುಕೊಳ್ಳು, ಕೂರು


Translation in other languages :

शरीर का नीचेवाला आधा भाग किसी आधार पर टिकाकर या रखकर पट्ठों के बल स्थित होना।

मेहमान बैठकखाने में बैठे हैं।
आसन ग्रहण करना, आसन लेना, आसीन होना, तशरीफ रखना, तशरीफ़ रखना, बिराजना, बैठना, विराजना

Be seated.

sit, sit down

Meaning : ಯಾವುದಾದರು ಸ್ತ್ರೀಯ ಮನೆಯಲ್ಲಿ ಯಾವುದಾದರು ಪುರಷನು ಹೋಗಿ ಕುಳಿತುಕೊಳ್ಳುವುದು

Example : ನವೀನನು ಶ್ಯಾಮಲಾನ ಮನೆಯಲ್ಲಿ ಕುಳಿತಿದ್ದಾನೆ.


Translation in other languages :

किसी स्त्री का किसी पुरुष के यहाँ जा रहना।

नाइन चिखुरी के घर बैठ गई।
बैठना

Meaning : ಯಲ್ಲೋ ಒಂದು ಕಡೆ ಹೋಗಿ ಸ್ಥಿರವಾಗಿ ಕುಳಿತುಕೊಳ್ಳುವ ಪ್ರಕ್ರಿಯೆ

Example : ನ್ಯಾಯಾಲಯದಲ್ಲಿ ಕೆಲವು ವಕೀಲರು ಕುಳಿತುಕೊಂಡಿದ್ದಾರೆ.


Translation in other languages :

किसी माँग की पूर्ति हेतु कहीं स्थिर होकर बैठ जाना।

कचहरी में कुछ वकील अनशन पर बैठे हैं।
बैठना