Meaning : ಯಾವುದಾದರು ಒಂದು ದೇವರ ಪೂಜೆಯನ್ನು ಕುಲದಲ್ಲಿ ಪರಾಂಪರಾಗತವಾಗಿ ಮಾಡುವುದು
Example :
ಹನುಮಂತ ನನ್ನ ಇಷ್ಟ ದೇವ.
Synonyms : ಇಷ್ಟ ದೇವ, ಇಷ್ಟ ದೇವತೆ, ಇಷ್ಟ-ದೇವ, ಇಷ್ಟ-ದೇವತೆ, ಕುಲ ದೇವ, ಕುಲ ದೇವತೆ, ಕುಲ-ದೇವತೆ
Translation in other languages :
वह देवता जिसकी पूजा किसी कुल में परंपरा से होती आई हो।
हनुमान हमारे इष्ट देवता हैं।A deity worshipped by the Hindus.
hindu deity