Meaning : ಅಸಹ್ಯವಾದ ವಕ್ರವಾದ ರೂಪವನ್ನು ಹೊಂದಿದ ಹೆಂಗಸು
Example :
ಅವನಿಗೆ ಮೋಸದಿಂದ ಕುರೂಪಿ ಹೆಂಗಸನ್ನು ಮದುವೆ ಮಾಡಲಾಯಿತು.
Synonyms : ಕುರೂಪಿ, ಕುರೂಪಿ ಸ್ತ್ರೀ, ಕುರೂಪಿ ಹೆಂಗಸು, ಕುರೂಪಿ-ಮಹಿಳೆ, ಕುರೂಪಿ-ಸ್ತ್ರೀ
Translation in other languages :
A large unpleasant woman.
cow