Copy page URL Share on Twitter Share on WhatsApp Share on Facebook
Get it on Google Play
Meaning of word ಕುದುರೆ ಗಾಡಿ from ಕನ್ನಡ dictionary with examples, synonyms and antonyms.

ಕುದುರೆ ಗಾಡಿ   ನಾಮಪದ

Meaning : ಪ್ರಾಣಿಯ ಸಹಾಯದಿಂದ ಎಳೆಯಬಹುದಾದ ಗಾಡಿ

Example : ಪ್ರಾಚೀನ ಕಾಲದಲ್ಲಿ ಎತ್ತಿನ_ಗಾಡಿಯೇ ಪ್ರಮುಖ ಸಂಚಾರಿ ವಾಹನವಾಗಿತ್ತು.

Synonyms : ಎತ್ತಿನ ಗಾಡಿ


Translation in other languages :

वह गाड़ी जो पशुओं द्वारा खींची जाती है।

पुराने समय में जोतगाड़ी ही यातायात का साधन था।
जोत गाड़ी, जोतगाड़ी, पशु यान, पशुयान, वाहिक, शकट, सकट

A heavy open wagon usually having two wheels and drawn by an animal.

cart

Meaning : ಒಂದು ಪ್ರಕಾರದ ಎರಡು ಗಾಲಿ ಚಕ್ರದ ಗಾಡಿಯಲ್ಲಿ ಒಂದೇ ಕುದುರೆಯನ್ನು ಹೊಂದಿರುವ ಗಾಡಿ

Example : ನಾವು ಜತಕಗಾಡಿಯಲ್ಲಿ ಕುಳಿತು ಸಾವಾರಿಮಾಡಿಕೊಂಡು ಹಳ್ಳಿಗೆ ಹೋದೆವು.

Synonyms : ಕುದರೆ-ಗಾಡಿ, ಜಟಕ ಗಾಡಿ, ಜಟಕ ಬಂಡಿ, ಜಟಕ-ಗಾಡಿ, ಜಟಕ-ಬಂಡಿ, ಜಟಕಗಾಡಿ


Translation in other languages :

एक प्रकार की दो पहियों की गाड़ी जिसमें एक घोड़ा जोता जाता है।

हम लोगों ने इक्के पर सवार होकर गाँव की ओर प्रस्थान किया।
इक्का, एक्का

A small lightweight carriage. Drawn by a single horse.

buggy, roadster

Meaning : ಇರಡು ಚಕ್ರಗಳಿರುವ ಒಂದು ತರಹದ ಕುದುರೆಯ ಗಾಡಿ

Example : ನಾವು ಕುದುರೆ ಗಾಡಿ ಹತ್ತಿ ನಗರವನ್ನು ಸುತ್ತಲು ಹೋದೆವು.

Synonyms : ಟಾಂಗಾ ಗಾಡಿ


Translation in other languages :

दो पहियों की एक प्रकार की घोड़ा-गाड़ी।

हम ताँगे पर सवार होकर शहर घूमने निकले।
टाँगा, टांगा, ताँगा, तांगा

Meaning : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ

Example : ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.

Synonyms : ಕುದುರೆ-ಗಾಡಿ, ಕುದುರೆಗಾಡಿ, ಜಟಕಾ ಗಾಡಿ, ಜಟಕಾ-ಗಾಡಿ, ಜಟಕಾಗಾಡಿ


Translation in other languages :

माल, फल, तरकारी आदि ढोने की घोड़ागाड़ी।

बच्चे खड़खड़िया पर बैठकर मस्ती कर रहे हैं।
खड़खड़िया