Subscribe
URL of the page has been copied to clipboard.
Meaning : ಚೆನ್ನಾಗಿ ಕುದಿಸಿ ಗಟ್ಟಿಮಾಡುವ ಪ್ರಕ್ರಿಯೆ
Example : ಖೋವಾ ಮಾಡುವುದಕ್ಕಾಗಿ ಹಾಲನ್ನು ಕುದಿಸಿ ಗಟ್ಟಿಮಾಡುತ್ತಾರೆ.
Synonyms : ಕುದಿಸಿ ಗಟ್ಟಿಯಾಗು, ಗಟ್ಟಿಮಾಡು
Translation in other languages :हिन्दी
अच्छी तरह उबाल कर गाढ़ा करना।
Install App