Meaning : ಪೋಷಾಕಿನ ಮೇಲುತುದಿಗೆ ಹೊಲಿಯುವ ಕಸೂತಿ ಮೊದಲಾದ ಅಲಂಕರಣ ಪಟ್ಟಿ
Example :
ಅವನು ಕೊರಳುಪಟ್ಟಿ ಹಿಡಿದು ಜಗಳಕ್ಕೆ ಬಂದನು.
Synonyms : ಕತ್ತು ಪಟ್ಟಿ, ಕತ್ತು-ಪಟ್ಟಿ, ಕತ್ತುಪಟ್ಟಿ, ಕುತ್ತಿಗೆ-ಪಟ್ಟಿ, ಕುತ್ತಿಗೆಪಟ್ಟಿ, ಕೊರಳು ಪಟ್ಟಿ, ಕೊರಳು-ಪಟ್ಟಿ, ಕೊರಳುಪಟ್ಟಿ
Translation in other languages :