Copy page URL Share on Twitter Share on WhatsApp Share on Facebook
Get it on Google Play
Meaning of word ಕುಣಿಯುತ್ತ ನಡೆ from ಕನ್ನಡ dictionary with examples, synonyms and antonyms.

ಕುಣಿಯುತ್ತ ನಡೆ   ಕ್ರಿಯಾಪದ

Meaning : ವೇದಿಕೆಯ ಮೇಲೆ ಒಯ್ಯಾರದಿಂದ ನಡೆಯುವ ಪ್ರಕ್ರಿಯಿಂದ ಕಾಲಿನ ಗೆಜ್ಜೆಗಳು ಕುಣಿಯುತ್ತವೆ

Example : ವೇದಿಕೆಯ ಮೇಲೆ ನರ್ತಕಿಯು ಒಯ್ಯಾರದಿಂದ ನಡೆಯುತ್ತಿದ್ದಾಳೆ.

Synonyms : ಒಯ್ಯಾರದಿಂದ ನಡೆ, ಜಿಗಿಯುತ್ತನಡೆ, ಸೆಟಗೊಂಡು ನಡೆ


Translation in other languages :

नाच में पैर पटक कर चलना जिससे घुँघरू बजे।

मंच पर नर्तकी ठुमक रही है।
ठुमकना, थिरकना

Meaning : ಮಕ್ಕಳು ಆನಂದದಿಂದ ಸ್ವಲ್ಪ-ಸ್ವಲ್ಪ ದೂರಕ್ಕೆ ಕಾಲನ್ನು ಎತ್ತಿಕೊಂಡು ನಡೆಯುವ ಕ್ರಿಯೆ

Example : ಮಗು ಕುಣಿಯುತ್ತ ನಡೆಯುತ್ತಿದೆ.

Synonyms : ಒಯ್ಯಾರದಿಂದ ನಡೆ, ಒಯ್ಯಾರದಿಂದ-ನಡೆ, ಕುಣಿಯುತ್ತ-ನಡೆ, ಜಿಗಿಯುತ್ತ ನಡೆ, ಜಿಗಿಯುತ್ತ-ನಡೆ, ಸೆಟಗೊಂಡು ನಡೆ, ಸೆಟಗೊಂಡು-ನಡೆ


Translation in other languages :

बच्चों आदि का उमंग में थोड़ी-थोड़ी दूर पर पैर पटकते हुए चलना।

बच्चा ठुमक रहा है।
ठुनकना, ठुमकना, थिरकना

Walk unsteadily.

Small children toddle.
coggle, dodder, paddle, toddle, totter, waddle