Meaning : ಒಂದು ಸಲಕರಣೆ ವಿಶೇಷವಾಗಿ ಹುಲ್ಲು, ಫಸಲು ಮುಂತಾದವುಗಳನ್ನು ಕೂಯಲು ಕೆಲಸಕ್ಕೆ ಬರುವುದು
Example :
ಅವನು ಕುಡಗೋಲಿನಿಂದ ಧಾನ್ಯದ ತೆನೆಗಳನ್ನು ಕತ್ತರಿಸುತ್ತಿದ್ದಾನೆ.
Translation in other languages :
An edge tool for cutting grass or crops. Has a curved blade and a short handle.
reap hook, reaping hook, sickle