Copy page URL Share on Twitter Share on WhatsApp Share on Facebook
Get it on Google Play
Meaning of word ಕುಗ್ಗಿಸು from ಕನ್ನಡ dictionary with examples, synonyms and antonyms.

ಕುಗ್ಗಿಸು   ಕ್ರಿಯಾಪದ

Meaning : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು

Example : ಅವನ ಗರ್ವವನ್ನು ಕುಗ್ಗಿಸಲಾಯಿತು.

Synonyms : ನಾಶ ಮಾಡು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು


Translation in other languages :

व्यक्ति के गुण आदि नष्ट करना।

घमंड आदमी को खा जाता है।
खाना, बरबाद करना, बर्बाद करना

Meaning : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು

Example : ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.

Synonyms : ಕಡಿಮೆ ಮಾಡು, ಕಳೆ, ಕುಂದಿಸು, ವಜಾ ಮಾಡು


Translation in other languages :

अधिक मान,संख्या आदि में से छोटा मान,संख्या आदि निकालकर अलग करना।

उसने हिसाब करने के लिए पन्द्रह में से सात घटाया।
घटान करना, घटाना

Make a subtraction.

Subtract this amount from my paycheck.
deduct, subtract, take off

Meaning : ಯಾರನ್ನಾದರು ಎಷ್ಟರ ಮಟ್ಟಿಗೆ ಎದರಿಸಿದ್ದರು ಎಂದರೆ ಅವರು ಏನನ್ನು ಹೇಳಲಾಗದಂತಹ ಸ್ಥಿತಿಯಲ್ಲಿರುವುದು

Example : ಗೂಂಡಾಗಳು ಹಳ್ಳಿಯವರನ್ನು ಹೇಗೆ ಭಯದಿಂದ ಕುಗ್ಗಿಸಿದ್ದರು ಎಂದರೆ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡದಂತಾಗಿದ್ದರು.

Synonyms : ಎದರಿಸು


Translation in other languages :

किसी पर ऐसा ज़ोर पहुँचाना कि वह कुछ न कर सके।

गुंडों ने सारी बस्ती को डरा-धमका कर दबाया।
दबाना

Come down on or keep down by unjust use of one's authority.

The government oppresses political activists.
crush, oppress, suppress