Copy page URL Share on Twitter Share on WhatsApp Share on Facebook
Get it on Google Play
Meaning of word ಕುಂಟೆ ಹೊಡೆ from ಕನ್ನಡ dictionary with examples, synonyms and antonyms.

ಕುಂಟೆ ಹೊಡೆ   ಕ್ರಿಯಾಪದ

Meaning : ಉತ್ತ ನೆಲದ ಹೆಂಟೆಗಳನ್ನು ಒಡೆಯಲು, ಬೀಜವನ್ನು ಮುಚ್ಚಲು ಕಬ್ಬಿಣದ ಹಲ್ಲುಗಳ್ಳುಳ್ಳು ಭಾರಿ ಸಲಕರಣೆಯಿಂದ ಕೆಲಸ ಮಾಡುವ ಕ್ರಿಯೆ

Example : ರೈತ ಉತ್ತ ನಂತರ ಕುಂಟೆ ಹೊಡೆಯುತ್ತಿದ್ದಾನೆ.

Synonyms : ಹಲುಬೆ ಹೊಡೆ


Translation in other languages :

हेंगे आदि से मिट्टी बराबर करना (विशेषकर जोते या कोड़े हुए खेत की)।

किसान खेत जोतने के बाद उसे हेंगा रहा है।
हेंगाना

Draw a harrow over (land).

disk, harrow

Meaning : ಕುಂಟೆಯಿಂದ ಮಣ್ಣಿನ ದೊಡ್ಡ ದೊಡ್ಡ ಹೆಂಟೆಗಳನ್ನು ಒಡಿದು ಪುಡಿ ಮಾಡುವ ಕ್ರಿಯೆ

Example : ರೈತನು ಹೊಲದಲ್ಲಿ ನಾಲ್ಕು ಕೆಲಸಗಾರರಿಂದ ಕುಂಟೆ ಹೊಡೆಸುತ್ತಿದ್ದನು.

Synonyms : ಕುಂಟೆ ಹೊಡಿ


Translation in other languages :

हेंगा से खेत की मिट्टी बराबर करवाना।

किसान ने खेत को चार मजदूरों से हेंगवाया।
हेंगवाना