Copy page URL Share on Twitter Share on WhatsApp Share on Facebook
Get it on Google Play
Meaning of word ಕುಂಟುವ from ಕನ್ನಡ dictionary with examples, synonyms and antonyms.

ಕುಂಟುವ   ಗುಣವಾಚಕ

Meaning : ಯಾರಿಗೆ ಕಾಲಿನಲ್ಲಿ ಯಾವುದಾದರು ಪ್ರಕಾರದ ಕಷ್ಟ, ದೋಷ ಅಥವಾ ವಿಕಾರವಿರುವ ಕಾರಣ ಕುಂಟುತನಡೆಯುತ್ತಾರೋ

Example : ಕುಂಟುವ ವ್ಯಕ್ತಿಯು ಸಲ್ಪ ದೂರ ಹೋಗಿ ಕುಳಿತುಕೊಂಡನು.

Synonyms : ಕುಂಟುತ್ತನಡೆವ, ಕುಂಟುವಂತ, ಕುಂಟುವಂತಹ, ಹೆಳವ


Translation in other languages :

जो पैर में किसी प्रकार का कष्ट, दोष या विकार होने के कारण लचककर चलता हो।

लँगड़ा रोगी थोड़ी दूर चलकर बैठ गया।
लँगड़ा, लंगड़ा