Meaning : ಹಣವನ್ನು ಇಟ್ಟುಕೊಳ್ಳುವ ಸಣ್ಣ ಪ್ರಮಾಣದ ಬ್ಯಾಗು ಅಥವಾ ಕೈಚೀಲ
Example :
ನನ್ನ ಜೇಬಿನಿಂದ ಹಣ ಕಳವಾಗಿದೆ.
Synonyms : ಜೇಬು, ಹಣದ ಪಾಕೇಟ್
Translation in other languages :
A container used for carrying money and small personal items or accessories (especially by women).
She reached into her bag and found a comb.Meaning : ಜೇಬು ಎನ್ನುವುದರ ಅಲಂಕಾರಿಕ ರೂಪದಲ್ಲಿ ಜೇಬಿನ ಪರಿಕಲ್ಪನೆಯನ್ನು ಅಮೂರ್ತ ಅರ್ಥದಲ್ಲಿ ಬಳಕೆಯಾಗುವುದು
Example :
ಈ ನಷ್ಟವನ್ನು ನಮ್ಮ ಕಂಪನಿಯ ಕಿಸೆಯಿಂದಲ್ಲೇ ಭರಿಸಲಾಗುವುದು.
Translation in other languages :