Copy page URL Share on Twitter Share on WhatsApp Share on Facebook
Get it on Google Play
Meaning of word ಕಿವುಡು from ಕನ್ನಡ dictionary with examples, synonyms and antonyms.

ಕಿವುಡು   ನಾಮಪದ

Meaning : ಶಬ್ದವನ್ನು ಗ್ರಹಿಸುಲು ಆಗದಿರುವ ಅವಸ್ಥೆ

Example : ಕಿವುಡುತನದಿಂದಾಗಿ ನನಗೆ ದಿನ ನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ

Synonyms : ಬದಿರತೆ


Translation in other languages :

बहरा होने की अवस्था या भाव।

बहरापन के कारण मुझे प्रतिदिन कई कठिनाइयों का सामना करना पड़ता है।
बधिरता, बहरापन

Partial or complete loss of hearing.

deafness, hearing loss

Meaning : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ

Example : ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.

Synonyms : ಕಿವಿ ಕೇಳಿಸದ, ಕಿವಿ ಮಂದವಾದ, ಕೆಪ್ಪು


Translation in other languages :

वह जिसे सुनाई न देता हो या कम देता हो।

यह विद्यालय बहरों के लिए खोला गया है।
बधिर, बहरा

People who have severe hearing impairments.

Many of the deaf use sign language.
deaf

Meaning : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ

Example : ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.

Synonyms : ಕೇಳಿಸದಿರುವಿಕೆ, ಕೇಳಿಸದಿರುವುದು, ಮೂಕ, ಮೂಗ


Translation in other languages :

गूँगा या मूक होने की अवस्था या भाव।

उसका गूँगापन उसे सामान्य बालकों से अलग कर देता है।
गूँगापन, गूंगापन, मूकता, मूकपन

The property of being speechless.

speechlessness