Copy page URL Share on Twitter Share on WhatsApp Share on Facebook
Get it on Google Play
Meaning of word ಕಿವಿಹರಕ ಹೋತ from ಕನ್ನಡ dictionary with examples, synonyms and antonyms.

ಕಿವಿಹರಕ ಹೋತ   ನಾಮಪದ

Meaning : ಒಂದು ಹೋತ ಅದರ ಕಿವಿಯನ್ನು ಧಾರ್ಮಿಕ ಕಾರ್ಯದಲ್ಲಿ ಕತ್ತರಿಸಿ ದೇವಿ, ದೇವರಿಗೆ ಬಲಿ ನೀಡಲಾಗಿದೆ

Example : ನಾಯಿಯು ಕಿವಿಹರಕ ಹೋತದ ಮೇಲೆ ಆಕ್ರಮಣ ಮಾಡುತ್ತಿದೆ.

Synonyms : ಕಿವಿಯನ್ನು ಕತ್ತರಿಸಿರುವ ಗಂಡಾಡು, ಕಿವಿಯನ್ನು ಕತ್ತರಿಸಿರುವ ಹೋತ, ಕಿವಿಯನ್ನು ಕತ್ತರಿಸಿರುವ-ಗಂಡಾಡು, ಕಿವಿಯನ್ನು ಕತ್ತರಿಸಿರುವ-ಹೋತ, ಕಿವಿಹರಕ ಗಂಡಾಡು, ಕಿವಿಹರಕ-ಗಂಡಾಡು, ಕಿವಿಹರಕ-ಹೋತ


Translation in other languages :

वह बकरा जिसका कान किसी धार्मिक कृत्य के अवसर पर काटकर किसी देवी, देवता आदि को चढ़ा दिया गया हो।

कुत्ते कनकट्टे बकरे को दौड़ा रहे हैं।
कनकटा बकरा, कनकट्टा बकरा

Male goat.

billy, billy goat, he-goat