Copy page URL Share on Twitter Share on WhatsApp Share on Facebook
Get it on Google Play
Meaning of word ಕಿಟ್ from ಕನ್ನಡ dictionary with examples, synonyms and antonyms.

ಕಿಟ್   ನಾಮಪದ

Meaning : ಯಾವುದಾದರು ವಿಶೇಷ ಉದ್ಯೋಗಾನುಕೂಲಕ್ಕೆ ಆ ಉದ್ಯೋಗಕ್ಕೆ ಸಂಬಂಧಿಸಿದ ಉಪಕರಣಗಳಿಂದ ತುಂಬಿರುವಂತಹ ಪೆಟ್ಟಿಗೆ ಅಥವಾ ಪೆಟ್ಟಿಗೆ ತರಹದ ಚರ್ಮ, ರೆಕ್ಸಸಿನ್ ಇತ್ಯಾದಿಗಳ ಗಟ್ಟಿಯಾದ ಚೀಲ

Example : ಕಿಟ್ ನಲ್ಲಿ ಅನೇಕ ರೀತಿಗಳಿವೆ - ಶೃಂಗಾರದ ಕಿಟ್, ಟೀಮ್ ಕಿಟ್ ಮೊದಲಾದವುಗಳು.

Synonyms : ಬ್ಯಾಗು


Translation in other languages :

किसी विशेष कार्य के लिए आवश्यक वस्तु या उपकरण समूह से युक्त खोल, डिब्बा, संदूक आदि।

किट कई तरह की होती हैं - जैसे कि शृंगार किट, प्रैक्टिस किट, टीम कीट आदि।
किट

Gear consisting of a set of articles or tools for a specified purpose.

kit, outfit