Meaning : ಯಾವುದಾದರೂ ವಸ್ತುವಿನ ನಾಲ್ಕು ಸಮಾನ ಭಾಗದಲ್ಲಿ ಒಂದು
Example :
ಈ ಕೆಲಸದ ಕಾಲುಭಾಗ ಮುಗಿದಿದೆ.
Synonyms : ಚತುರ್ಥಾಂಶ
Translation in other languages :
One of four equal parts.
A quarter of a pound.Meaning : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ
Example :
ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.
Synonyms : ಕಾಲು ಭಾಗ ಸೇರು, ಕಾಲು ಸೇರು, ಪಾವು
Translation in other languages :
A quarter of a hundredweight (25 pounds).
quarter