Copy page URL Share on Twitter Share on WhatsApp Share on Facebook
Get it on Google Play
Meaning of word ಕಾಲುದಾರಿ from ಕನ್ನಡ dictionary with examples, synonyms and antonyms.

ಕಾಲುದಾರಿ   ನಾಮಪದ

Meaning : ವಾಹನಗಳು ಓಡಾಡುವ ದಾರಿಯ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸುವ ಹಾದಿ

Example : ವಾಹಾನಾಘಾತದಿಂದ ಬಚಾವಾಗಲು ಪಾದಚಾರಿಗಳು ಕಾಲುದಾರಿಯನ್ನು ಉಪಯೋಗಿಸಬೇಕು.

Synonyms : ಕಾಲುಹಾದಿ, ಪಾದಾಚಾರಿ ರಸ್ತೆ, ಫುಟ್ಪಾತ್


Translation in other languages :

सड़क के किनारे का वह भाग जिनपर लोग पैदल चलते हैं।

सड़क दुर्घटना से बचने के लिए पैदल यात्रियों को फुटपाथ पर चलना चाहिए।
पटरी, फ़ुटपाथ, फुटपाथ

A path set aside for walking.

After the blizzard he shoveled the front walk.
paseo, walk, walkway

Meaning : ಕಾಡು ಅಥವಾ ಹೊಲಗಳಲ್ಲಿ ಇರುವ ಚಿಕ್ಕದಾದ ರಸ್ತೆ ಜನರ ಓಡಾಡುವಿಕೆಯಿಂದ ಆಗಿರುವಂತಹದ್ದು

Example : ಅವಳು ಕಾಲುದಾರಿಯಲ್ಲಿ ತನ್ನ ಗಂಡನಿಗೆ ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಳೆ.


Translation in other languages :

जंगलों या खेतों में का वह पतला रास्ता जो लोगों के आने-जाने से बन जाता है।

वह पगडंडी से होकर अपने पति के लिए खाना ले जा रही थी।
खुरहर, पगडंडी, पौदर, स्कंधपथ, स्कन्धपथ

A trodden path.

footpath, pathway