Copy page URL Share on Twitter Share on WhatsApp Share on Facebook
Get it on Google Play
Meaning of word ಕಾಲು from ಕನ್ನಡ dictionary with examples, synonyms and antonyms.

ಕಾಲು   ನಾಮಪದ

Meaning : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು

Example : ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ

Synonyms : ಚರಣ, ಪಾದ


Translation in other languages :

व्यक्ति की टाँग का टखने के नीचे का भाग।

कर्मचारी अधिकारी के पैरों पर गिरकर गिड़गिड़ाने लगा।
अंघ्रि, कदम, क़दम, चरण, पग, पद, पाँव, पाद, पैर, पौ

The part of the leg of a human being below the ankle joint.

His bare feet projected from his trousers.
Armored from head to foot.
foot, human foot, pes

Meaning : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ

Example : ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.

Synonyms : ಪಾದ


Translation in other languages :

बिछौने या चारपाई का वह सिरा जिधर पैर रखते हैं।

कहते हैं कि सोते समय दक्षिण दिशा में पाँयता नहीं होना चाहिए।
पाँयँचा, पाँयँता, पाँयचा, पाँयता, पायँत, पायँता, पायँती, पायतन, पायता, पायताना, पायती, पैताना

Meaning : ಆ ಅಂಗದಿಂದ ಪ್ರಾಣಿಗಳಿಗೆ ನಿಂತು ಮತ್ತು ನಡಿಯಲು-ಓಡಲು ಆಗುವುದು

Example : ನನ್ನ ಕಾಲು ನೋಯಿತ್ತಿದೆ

Synonyms : ಪಾದ


Translation in other languages :

वह अंग जिससे प्राणी खड़े होते और चलते-फिरते हैं।

मेरे पैर में दर्द है।
गोड़, टँगड़ी, टाँग, टांग, नलकिनी, पग, पद, पाँव, पाद, पैर, पौ, लात

A human limb. Commonly used to refer to a whole limb but technically only the part of the limb between the knee and ankle.

leg

Meaning : ಮಂಚ, ಕುರ್ಚಿ ಇತ್ಯಾದಿಗಳಿಗೆ ಆಧಾರವಾಗಿರುವ ಚಿಕ್ಕ ಕಂಬಗಳು

Example : ಈ ಮಂಚದ ಒಂದು ಕಾಲು ಮುರಿದುಹೋಗಿದೆ.


Translation in other languages :

पलंग, चौकी, आदि में नीचे के वे छोटे खंभे जिनके सहारे उनका ढाँचा खड़ा रहता है।

इस पलंग का एक पाया टूट गया है।
गोड़ा, पाया, पावा

One of the supports for a piece of furniture.

leg